Tag: kaanada

ದಂತಭಗ್ನ

ದಿನಾ ನಾನು ಹೋಗುವ ದಾರಿಯಲ್ಲಿ, ಪೇಟೆ ಪರಿಮಿತಿಯಿಂದ ಹೊರಗಿರುವ, ಇನ್ನಷ್ಟು ಜನರನ್ನು ತನ್ನೊಳಗೆ ನುಂಗಿ ಬಚ್ಚಿಡಿಸಿಕೊಳ್ಳಬಲ್ಲಂತಹ ಹೊಸ ವಸತಿ ಸಮುಚ್ಚಯವನ್ನು ಕಟ್ಟುವ ಕೂಲಿ ಕಾರ್ಮಿಕರ ಮಕ್ಕಳು ತಿಂದು, ಮಲಗಿ, ಹೇತುವ ಆ ಇಕ್ಕಟ್ಟಾದ ದಾರಿ ಬದಿಯ ಖಾಲಿ ಜಾಗವನ್ನು
Read More

ಶಾಸ್ತ್ರೋಕ್ತ..

ಈ ಮಳೆಗೂ ನಾನು ಹೊರಡುವ ಸಮಯಕ್ಕೂ ಏನೋ ಅವಿನಾಭಾವ ಸಂಬಂಧವಂತೂ ಖಂಡಿತ ಇದೆ. ಶಾಲೆಗೆ  ಹೋಗುವ ಸಮಯದಿಂದ ಹಿಡಿದು ಇಂದಿನ ತನಕವೂ ಅದು ತಪ್ಪಿಲ್ಲ. ಮಳೆಗಾಲದಲ್ಲಿ ಇಡೀ ದಿನ ಬಿಸಿಲಿದ್ದರೂ ಶಾಲೆ ಬಿಟ್ಟು ಮನೆಗೆ ಹೋಗುವ ಸಮಯಕ್ಕೆ ಸರಿಯಾಗಿ
Read More

ದೇಜಾ ವು

ಮೆದುವಾದ ಸೀಟುಗಳು, ತಂಪಾದ ಗಾಳಿ, ಹೊರಗಿನ ಪ್ರಪಂಚದ ಎಲ್ಲಾ ಸದ್ದುಗಳನ್ನು ಸಂಪೂರ್ಣವಾಗಿ  ಇಲ್ಲವಾಗಿಸಿ ತನ್ನದೇ ಬೇರೆಯೇ ದೃಷ್ಟಿಯಿಂದ ಹೊರ ಲೋಕವನ್ನು ನೋಡುವಂತೆ ಮಾಡುವ ಬೆಂಗಳೂರಿನ ಈ  ವೋಲ್ವೋ ಬಸ್, ಖಂಡಿತವಾಗಿಯೂ ಬಡವರ ಪ್ರಯಾಣಕ್ಕೆಂದು ಅಲ್ಲ. ಇದರೊಳಗೆ ಕೂತಾಗ ಹೊರಗಿನ 
Read More

ರಾವಣಾಯಣ : ಭಾಗ ೪ – ಮಿಥ್ಯ ದಹನ

ರೆಪ್ಪೆಗಳ ಮಧ್ಯದಿಂದ ಬೆಳಕು ನುಸುಳಿದಂತಾಗಿ ಮತ್ತೆ ಪ್ರಜ್ಞೆ ಬಂದಾಗ ಆಕೆಗೆ ತೋರುವುದು ಯಾವುದೋ ತಿಳಿದಿರದ ಹಳೆ ಮನೆಯ ಚಾವಡಿ, ಚಾವಡಿಯ ಕಂಬಕ್ಕೆ ಕಟ್ಟಿಹಾಕಿರುವ ತನ್ನ ಎರಡು ಕೈಗಳು, ಅದೇ ಚಾವಡಿಯ ಒಂದು ಬದಿಯಲ್ಲಿರುವ ಬೃಹದಾಕಾರಾದ ಕನ್ನಡಿ, ಕನ್ನಡಿಯ ಮುಂದೆ
Read More

ರಾವಣಾಯಣ : ಭಾಗ ೧ – ಬಲಾಬಲ

“ವಾಲ್ಮೀಕಿ ರಚಿತ ರಾಮಾಯಣವನ್ನು ಹೊರತುಪಡಿಸಿ ಬೇರೆ ಬೇರೆ ಭಾಷೆಯಲ್ಲಿ ಕೂಡ ೩೦೦ ಕ್ಕೂ ಮಿಗಿಲಾಗಿ ರಾಮಾಯಣದ ಆವೃತ್ತಿಗಳಿವೆ. ಸಂಸ್ಕೃತದಲ್ಲಿ ಲಿಖಿತ ಕೃತಿಗಳಾದ ತುಳಸಿದಾಸರ ರಾಮಚರಿತ ಮಾನಸ, ವಸಿಷ್ಠ ರಾಮಾಯಣ, ಅದ್ಭುತ ರಾಮಾಯಣ, ಆನಂದ ರಾಮಾಯಣ, ಅಗಸ್ತ್ಯ ರಾಮಾಯಣ, ತೆಲುಗಿನ
Read More

 

Get all the Updates on BeeneCheela by Liking our Facebook page

ಬೀಣೆ ಚೀಲದ ಸಾಮಗ್ರಿಗಳು ಇಷ್ಟವಾದಲ್ಲಿ ನಮ್ಮ ಫೇಸ್ಬುಕ್ ಪೇಜನ್ನು ಲೈಕ್ ಮಾಡಲು ಮರೆಯದಿರಿ

 

Powered by WordPress Popup