ಕಥೆ ಚಂದ್ರೋದಯ Thilak | September 13, 2015 “ಕಿಟಕಿಯಿಂದಾಚೆ ಕಣ್ಣು ಹಾಯಿಸಿದಷ್ಟು ದೂರಕ್ಕೂ ಕರಿ ಕಪ್ಪಾದ ಅಮಾವಾಸ್ಯೆಯ ರಾತ್ರಿ. ಕಠೋರವಾದ ಕತ್ತಲು, ಅಪ್ಪನ ಮನಸ್ಸಿನ ತರಹವೇ. ಎಷ್ಟೋ ಸಲ ಅನ್ನಿಸಿದ್ದಿದೆ, ಅಪ್ಪ ದಿನಾಲು ಪೂಜೆ ಮಾಡುವ ಬೆಳ್ಯಾಡಿ ವಿಷ್ಣುಮೂರ್ತಿ ದೇವಸ್ಥಾನದ ದೇವರ ಕಲ್ಲಾದರೂ ಎಂದಾದರು ಒಲಿದೀತು ಆದರೆ Read More