ರೆಪ್ಪೆಗಳ ಮಧ್ಯದಿಂದ ಬೆಳಕು ನುಸುಳಿದಂತಾಗಿ ಮತ್ತೆ ಪ್ರಜ್ಞೆ ಬಂದಾಗ ಆಕೆಗೆ ತೋರುವುದು ಯಾವುದೋ ತಿಳಿದಿರದ ಹಳೆ ಮನೆಯ ಚಾವಡಿ, ಚಾವಡಿಯ ಕಂಬಕ್ಕೆ ಕಟ್ಟಿಹಾಕಿರುವ ತನ್ನ ಎರಡು ಕೈಗಳು, ಅದೇ ಚಾವಡಿಯ ಒಂದು ಬದಿಯಲ್ಲಿರುವ ಬೃಹದಾಕಾರಾದ ಕನ್ನಡಿ, ಕನ್ನಡಿಯ ಮುಂದೆ
ದೂರದ ಮರಳುಗಾಡಿನಲ್ಲೊಂದು ಹಳ್ಳಿ. ಹಳ್ಳಿಯಲ್ಲೊಂದು ಚಿಕ್ಕದಾದ ಚೊಕ್ಕ ಸಂಸಾರ. ಯಜಮಾನ, ಆತನ ಹೆಂಡತಿ, ೩ ಮಕ್ಕಳು. ಮೂವರೂ ಹುಡುಗ ಮಕ್ಕಳು. ಚಿಕ್ಕ ಮಗು ಇನ್ನು ಬರಿ ೪ ವರ್ಷದ ಮುದ್ದು ಹುಡುಗ. ಅಪ್ಪನಿಗೆ ಈ ಮಗುವಿನ ಮೇಲೆ ಯಾಕೋ