ಕಥೆ ಪ್ರಶ್ನೋತ್ತರ : ಭಾಗ ೧ Thilak | November 30, 2015 “ಗೀತಕ್ಕ… ಹೋಯ್ ಗೀತಕ್ಕ..” ಪೋಸ್ಟ್ ಮ್ಯಾನ್ ನಂಜಪ್ಪ ಕೂಗಿದಾಗ ಗೀತಕ್ಕ ಮನೆಯ ಟೆರೇಸ್ ಮೇಲೆ ಉರಿ ಬಿಸಿಲಿಗೆ ಶಪಿಸುತ್ತಾ ಒಗೆದ ಬಟ್ಟೆ ಒಣಗಿಸುತ್ತಿದ್ದರು. ನಂಜಪ್ಪನ ಧ್ವನಿ ಕೇಳಿ ನಿಧಾನಕ್ಕೆ ಒಂದೊಂದೇ ಮೆಟ್ಟಿಲಿಳಿಯುತ್ತಾ, ಬಂದೆ ಬಂದೆ ಎಂದು ತಾನು ಕೂಡ Read More