ರೆಪ್ಪೆಗಳ ಮಧ್ಯದಿಂದ ಬೆಳಕು ನುಸುಳಿದಂತಾಗಿ ಮತ್ತೆ ಪ್ರಜ್ಞೆ ಬಂದಾಗ ಆಕೆಗೆ ತೋರುವುದು ಯಾವುದೋ ತಿಳಿದಿರದ ಹಳೆ ಮನೆಯ ಚಾವಡಿ, ಚಾವಡಿಯ ಕಂಬಕ್ಕೆ ಕಟ್ಟಿಹಾಕಿರುವ ತನ್ನ ಎರಡು ಕೈಗಳು, ಅದೇ ಚಾವಡಿಯ ಒಂದು ಬದಿಯಲ್ಲಿರುವ ಬೃಹದಾಕಾರಾದ ಕನ್ನಡಿ, ಕನ್ನಡಿಯ ಮುಂದೆ
ಈ ಬಾರಿ ಬೆಳ್ಯಾಡಿಯ ವಿಷ್ಣುಮೂರ್ತಿ ದೇವಸ್ಥಾನದ ಉತ್ಸವಕ್ಕೆ ವಿಶೇಷ ಸಂಭ್ರಮ. ಕಾರಣ ಇಂದಿನ ಬಾರಿಯ ಯಕ್ಷಗಾನ ವಿಶೇಷವಾಗಿ ಪಂಜಿನ ಬೆಳಕಿನಲ್ಲೇ ನಡೆಸುವುದೆಂದು ದೇವಸ್ಥಾನ ಆಡಳಿತ ಮಂಡಳಿ ಹಾಗೂ ಮೇಳದವರು ನಿರ್ಧರಿಸಿರುವುದು. ಈ ಮೂಲಕ ದೇವಸ್ಥಾನಕ್ಕೆ ಪ್ರಚಾರ ಒದಗಿಸುವುದು ಹಾಗೂ
ಬೆ೦ಗಳೂರಿನ ಸುತ್ತ ಮುತ್ತ ಇರುವ ಎಲ್ಲಾ ಬೆಟ್ಟಗಳನ್ನ ಹತ್ತಿ ಇಳಿದು ಉಳಿದದ್ದು ಕೋಲಾರದ ಸಮೀಪದಲ್ಲಿ ಇರುವ ಅವನಿ ಬೆಟ್ಟ. ಒ೦ದು ಆದಿತ್ಯವಾರ ಬೆಳಗ್ಗೆ ನಾನು, ಸುಧೀರ್ ಮತ್ತೆ ನ್ಯಾನೋ, ಹೆಬ್ಬಾವಿನ ಹಾಗೆ ಚಾಚಿಕೊ೦ಡಿರುವ ಹ್ಯೆದ್ರಾಬಾದ್ ರೋಡ್ ಮೇಲೆ ಅವನಿಗೆ