ರೆಪ್ಪೆಗಳ ಮಧ್ಯದಿಂದ ಬೆಳಕು ನುಸುಳಿದಂತಾಗಿ ಮತ್ತೆ ಪ್ರಜ್ಞೆ ಬಂದಾಗ ಆಕೆಗೆ ತೋರುವುದು ಯಾವುದೋ ತಿಳಿದಿರದ ಹಳೆ ಮನೆಯ ಚಾವಡಿ, ಚಾವಡಿಯ ಕಂಬಕ್ಕೆ ಕಟ್ಟಿಹಾಕಿರುವ ತನ್ನ ಎರಡು ಕೈಗಳು, ಅದೇ ಚಾವಡಿಯ ಒಂದು ಬದಿಯಲ್ಲಿರುವ ಬೃಹದಾಕಾರಾದ ಕನ್ನಡಿ, ಕನ್ನಡಿಯ ಮುಂದೆ
ಈ ಬಾರಿ ಬೆಳ್ಯಾಡಿಯ ವಿಷ್ಣುಮೂರ್ತಿ ದೇವಸ್ಥಾನದ ಉತ್ಸವಕ್ಕೆ ವಿಶೇಷ ಸಂಭ್ರಮ. ಕಾರಣ ಇಂದಿನ ಬಾರಿಯ ಯಕ್ಷಗಾನ ವಿಶೇಷವಾಗಿ ಪಂಜಿನ ಬೆಳಕಿನಲ್ಲೇ ನಡೆಸುವುದೆಂದು ದೇವಸ್ಥಾನ ಆಡಳಿತ ಮಂಡಳಿ ಹಾಗೂ ಮೇಳದವರು ನಿರ್ಧರಿಸಿರುವುದು. ಈ ಮೂಲಕ ದೇವಸ್ಥಾನಕ್ಕೆ ಪ್ರಚಾರ ಒದಗಿಸುವುದು ಹಾಗೂ
ಯಾವತ್ತು ಶಂಕರ ಹೆಗ್ಡೆಯವರ ಸಮಾಧಿಯ ಜಾಗ ತನ್ನ ಜಮೀನಿನ ಬೇಲಿಯೊಳಗೆ ಸೇರ್ಪಡೆಯಾಯಿತೋ ಅಂದಿನ ದಿನವೇ ಶ್ರೀರಾಮ ಸೋಮಯಾಜಿಯ ಮುಖದಲ್ಲಿ ಗೋಚರವಾದ ಆಶ್ಚರ್ಯ, ಆನಂದ, ಹಾಗೂ ಆತಂಕ ಮಿಶ್ರಿತವಾದ ಅವ್ಯಕ್ತ ಭಾವದಿಂದ ಸ್ವಲ್ಪ ಮಟ್ಟಿಗೆ ಗಾಬರಿಯಾದ ಬೇಲಿ ಹಾಕಲು ಬಂದ
“ವಾಲ್ಮೀಕಿ ರಚಿತ ರಾಮಾಯಣವನ್ನು ಹೊರತುಪಡಿಸಿ ಬೇರೆ ಬೇರೆ ಭಾಷೆಯಲ್ಲಿ ಕೂಡ ೩೦೦ ಕ್ಕೂ ಮಿಗಿಲಾಗಿ ರಾಮಾಯಣದ ಆವೃತ್ತಿಗಳಿವೆ. ಸಂಸ್ಕೃತದಲ್ಲಿ ಲಿಖಿತ ಕೃತಿಗಳಾದ ತುಳಸಿದಾಸರ ರಾಮಚರಿತ ಮಾನಸ, ವಸಿಷ್ಠ ರಾಮಾಯಣ, ಅದ್ಭುತ ರಾಮಾಯಣ, ಆನಂದ ರಾಮಾಯಣ, ಅಗಸ್ತ್ಯ ರಾಮಾಯಣ, ತೆಲುಗಿನ