ದಿನಾ ಬೆಳಗ್ಗೆ ಆದ್ರೆ ಅದೇ ರಾಗ ಅದೇ ಹಾಡು. ಅದೇ ಆಫೀಸ್, ಅದೇ ಕೆಲಸ, ಅದೇ ಕೆಸರು ಎರಚಾಟ, ಅದೇ ಹೋರಾಟ, ಅದೇ ಟ್ರಾಫಿಕ್, ಅದೇ ಊಟ, ಅದೇ ಕಾಫಿ ಮತ್ತೆ ಅದೇ ಜೀವನ. ಗುರುತದವರಿಗೆ, ಸಂಬಂಧಿಕರ ಮಧ್ಯೆ
ಈಗಷ್ಟೇ ಮುಳುಗುತ್ತಿರುವ ಸೂರ್ಯ. ಜಿರಿ ಜಿರಿ ಸದ್ದು ಮಾಡುತ್ತಿರುವ ಜೀರುಂಡೆ ನಾದ. ಎನೋ ರಹಸ್ಯವನ್ನು ಬಚ್ಚಿಟ್ಟ ಹಾಗೆ ತನ್ನೊಳಗೆ ಮರುಗುತ್ತಿರುವ ಕಾಡು. ಹಾಳಾಗಿ ನಿಂತಿರುವ ಬಸ್ಸು. ಇಬ್ಬರೇ ಪ್ರಯಾಣಿಕರಾದ ನಾನು ಮತ್ತು ಅವನು. ನಿರಂಜನ, ೪ ವರ್ಷಗಳ ಕಾಲ