೧ ವಾರ ಗೆಳೆಯರೊಡನೆ ಗೋವ ಸುತ್ತಿ ಬ೦ದು ಮನೆಯಲ್ಲಿ ಮಲಗಿ ಸ೦ಜೆ ಎದ್ದು mail check ಮಾಡಿದರೆ ಕಾದಿತ್ತು ಕಾಳಿ೦ಗರಾಯರ reminder mail. promise ಮಾಡಿದ್ದೆ ಅವರಿಗೆ ನಾಳೆ ಬೆಳಗ್ಗೆ ಒಳಗಾಗಿ ಅವರ ಕನ್ನಡ ಮಾಸಿಕಕ್ಕೆ ಕಥೆ ಬರೆದು