ದೂರದ ಮರಳುಗಾಡಿನಲ್ಲೊಂದು ಹಳ್ಳಿ. ಹಳ್ಳಿಯಲ್ಲೊಂದು ಚಿಕ್ಕದಾದ ಚೊಕ್ಕ ಸಂಸಾರ. ಯಜಮಾನ, ಆತನ ಹೆಂಡತಿ, ೩ ಮಕ್ಕಳು. ಮೂವರೂ  ಹುಡುಗ ಮಕ್ಕಳು. ಚಿಕ್ಕ ಮಗು ಇನ್ನು ಬರಿ ೪ ವರ್ಷದ ಮುದ್ದು ಹುಡುಗ. ಅಪ್ಪನಿಗೆ ಈ ಮಗುವಿನ ಮೇಲೆ ಯಾಕೋ