ಒಂದು ಕಾಲದಲ್ಲಿ ಸೈಕಲ್ ಹ್ಯಾಂಡಲ್ ಮೇಲೆ ಸಿಕ್ಕಿಸಿಕೊಂಡ ಚಿಕ್ಕ ಡೈನಮೊ ಲೈಟಿನ ಬೆಳಕಿನಲ್ಲೇ ಜನರು ರಾತ್ರಿ ಮನೆ ತಲುಪಿ ಬಿಡುತ್ತಿದ್ದರು. ಇಂದು ಕಾರು, ಬೈಕುಗಳಲ್ಲಿ ಬರುವ ದೊಡ್ಡ ದೀಪಗಳು ಕೂಡ ನಮಗೆ ಸರಿಯಾಗಿ ದಾರಿ ತೋರಿಸವು. ಹಳ್ಳಿಗಾಡುಗಳ ಗಾಢ
ಅಧ್ಯಾಯ ೨: ಮೂಲ – ಕಲಿಕಾರಂಭ ವಿದ್ಯೆ ನಿಜಕ್ಕೂ ನಮಗೆ ಕಲಿಸುವುದು ಹೆಚ್ಚೋ ಅಥವಾ ಕಸಿದುಕೊಳ್ಳುವುದು ಹೆಚ್ಚೋ?ಮಗು ಪ್ರಪಂಚವನ್ನು ಅಚ್ಚರಿಯಿಂದ ಏಕೆ ನೋಡುತ್ತದೆ? ಚಿಕ್ಕ ಚಿಕ್ಕ ವಿಷಯಗಳಲ್ಲಿ ಖುಷಿಯನ್ನು ಹೇಗೆ ಹುಡುಕುತ್ತದೆ? ಒಬ್ಬ ಸಂಗೀತ ವಿದ್ವಾಂಸ, ಇನ್ನೊಬ್ಬ ಸಾಮಾನ್ಯ
ದಿನಾ ನಾನು ಹೋಗುವ ದಾರಿಯಲ್ಲಿ, ಪೇಟೆ ಪರಿಮಿತಿಯಿಂದ ಹೊರಗಿರುವ, ಇನ್ನಷ್ಟು ಜನರನ್ನು ತನ್ನೊಳಗೆ ನುಂಗಿ ಬಚ್ಚಿಡಿಸಿಕೊಳ್ಳಬಲ್ಲಂತಹ ಹೊಸ ವಸತಿ ಸಮುಚ್ಚಯವನ್ನು ಕಟ್ಟುವ ಕೂಲಿ ಕಾರ್ಮಿಕರ ಮಕ್ಕಳು ತಿಂದು, ಮಲಗಿ, ಹೇತುವ ಆ ಇಕ್ಕಟ್ಟಾದ ದಾರಿ ಬದಿಯ ಖಾಲಿ ಜಾಗವನ್ನು
ಈ ಮಳೆಗೂ ನಾನು ಹೊರಡುವ ಸಮಯಕ್ಕೂ ಏನೋ ಅವಿನಾಭಾವ ಸಂಬಂಧವಂತೂ ಖಂಡಿತ ಇದೆ. ಶಾಲೆಗೆ ಹೋಗುವ ಸಮಯದಿಂದ ಹಿಡಿದು ಇಂದಿನ ತನಕವೂ ಅದು ತಪ್ಪಿಲ್ಲ. ಮಳೆಗಾಲದಲ್ಲಿ ಇಡೀ ದಿನ ಬಿಸಿಲಿದ್ದರೂ ಶಾಲೆ ಬಿಟ್ಟು ಮನೆಗೆ ಹೋಗುವ ಸಮಯಕ್ಕೆ ಸರಿಯಾಗಿ
ಮೆದುವಾದ ಸೀಟುಗಳು, ತಂಪಾದ ಗಾಳಿ, ಹೊರಗಿನ ಪ್ರಪಂಚದ ಎಲ್ಲಾ ಸದ್ದುಗಳನ್ನು ಸಂಪೂರ್ಣವಾಗಿ ಇಲ್ಲವಾಗಿಸಿ ತನ್ನದೇ ಬೇರೆಯೇ ದೃಷ್ಟಿಯಿಂದ ಹೊರ ಲೋಕವನ್ನು ನೋಡುವಂತೆ ಮಾಡುವ ಬೆಂಗಳೂರಿನ ಈ ವೋಲ್ವೋ ಬಸ್, ಖಂಡಿತವಾಗಿಯೂ ಬಡವರ ಪ್ರಯಾಣಕ್ಕೆಂದು ಅಲ್ಲ. ಇದರೊಳಗೆ ಕೂತಾಗ ಹೊರಗಿನ
ರೆಪ್ಪೆಗಳ ಮಧ್ಯದಿಂದ ಬೆಳಕು ನುಸುಳಿದಂತಾಗಿ ಮತ್ತೆ ಪ್ರಜ್ಞೆ ಬಂದಾಗ ಆಕೆಗೆ ತೋರುವುದು ಯಾವುದೋ ತಿಳಿದಿರದ ಹಳೆ ಮನೆಯ ಚಾವಡಿ, ಚಾವಡಿಯ ಕಂಬಕ್ಕೆ ಕಟ್ಟಿಹಾಕಿರುವ ತನ್ನ ಎರಡು ಕೈಗಳು, ಅದೇ ಚಾವಡಿಯ ಒಂದು ಬದಿಯಲ್ಲಿರುವ ಬೃಹದಾಕಾರಾದ ಕನ್ನಡಿ, ಕನ್ನಡಿಯ ಮುಂದೆ
“ವಾಲ್ಮೀಕಿ ರಚಿತ ರಾಮಾಯಣವನ್ನು ಹೊರತುಪಡಿಸಿ ಬೇರೆ ಬೇರೆ ಭಾಷೆಯಲ್ಲಿ ಕೂಡ ೩೦೦ ಕ್ಕೂ ಮಿಗಿಲಾಗಿ ರಾಮಾಯಣದ ಆವೃತ್ತಿಗಳಿವೆ. ಸಂಸ್ಕೃತದಲ್ಲಿ ಲಿಖಿತ ಕೃತಿಗಳಾದ ತುಳಸಿದಾಸರ ರಾಮಚರಿತ ಮಾನಸ, ವಸಿಷ್ಠ ರಾಮಾಯಣ, ಅದ್ಭುತ ರಾಮಾಯಣ, ಆನಂದ ರಾಮಾಯಣ, ಅಗಸ್ತ್ಯ ರಾಮಾಯಣ, ತೆಲುಗಿನ