Author: Thilak

ದೇಜಾ ವು

ಮೆದುವಾದ ಸೀಟುಗಳು, ತಂಪಾದ ಗಾಳಿ, ಹೊರಗಿನ ಪ್ರಪಂಚದ ಎಲ್ಲಾ ಸದ್ದುಗಳನ್ನು ಸಂಪೂರ್ಣವಾಗಿ  ಇಲ್ಲವಾಗಿಸಿ ತನ್ನದೇ ಬೇರೆಯೇ ದೃಷ್ಟಿಯಿಂದ ಹೊರ ಲೋಕವನ್ನು ನೋಡುವಂತೆ ಮಾಡುವ ಬೆಂಗಳೂರಿನ ಈ  ವೋಲ್ವೋ ಬಸ್, ಖಂಡಿತವಾಗಿಯೂ ಬಡವರ ಪ್ರಯಾಣಕ್ಕೆಂದು ಅಲ್ಲ. ಇದರೊಳಗೆ ಕೂತಾಗ ಹೊರಗಿನ 
Read More

ರಾವಣಾಯಣ : ಭಾಗ ೪ – ಮಿಥ್ಯ ದಹನ

ರೆಪ್ಪೆಗಳ ಮಧ್ಯದಿಂದ ಬೆಳಕು ನುಸುಳಿದಂತಾಗಿ ಮತ್ತೆ ಪ್ರಜ್ಞೆ ಬಂದಾಗ ಆಕೆಗೆ ತೋರುವುದು ಯಾವುದೋ ತಿಳಿದಿರದ ಹಳೆ ಮನೆಯ ಚಾವಡಿ, ಚಾವಡಿಯ ಕಂಬಕ್ಕೆ ಕಟ್ಟಿಹಾಕಿರುವ ತನ್ನ ಎರಡು ಕೈಗಳು, ಅದೇ ಚಾವಡಿಯ ಒಂದು ಬದಿಯಲ್ಲಿರುವ ಬೃಹದಾಕಾರಾದ ಕನ್ನಡಿ, ಕನ್ನಡಿಯ ಮುಂದೆ
Read More

ರಾವಣಾಯಣ : ಭಾಗ ೩ – ಅಪಹರಣ

ಈ ಬಾರಿ ಬೆಳ್ಯಾಡಿಯ ವಿಷ್ಣುಮೂರ್ತಿ ದೇವಸ್ಥಾನದ ಉತ್ಸವಕ್ಕೆ ವಿಶೇಷ ಸಂಭ್ರಮ. ಕಾರಣ ಇಂದಿನ ಬಾರಿಯ ಯಕ್ಷಗಾನ ವಿಶೇಷವಾಗಿ ಪಂಜಿನ ಬೆಳಕಿನಲ್ಲೇ ನಡೆಸುವುದೆಂದು ದೇವಸ್ಥಾನ ಆಡಳಿತ ಮಂಡಳಿ ಹಾಗೂ ಮೇಳದವರು ನಿರ್ಧರಿಸಿರುವುದು. ಈ ಮೂಲಕ ದೇವಸ್ಥಾನಕ್ಕೆ ಪ್ರಚಾರ ಒದಗಿಸುವುದು ಹಾಗೂ
Read More

ರಾವಣಾಯಣ : ಭಾಗ ೨ – ಅತಿಕ್ರಮಣ

ಯಾವತ್ತು ಶಂಕರ ಹೆಗ್ಡೆಯವರ ಸಮಾಧಿಯ ಜಾಗ ತನ್ನ ಜಮೀನಿನ ಬೇಲಿಯೊಳಗೆ ಸೇರ್ಪಡೆಯಾಯಿತೋ ಅಂದಿನ ದಿನವೇ ಶ್ರೀರಾಮ ಸೋಮಯಾಜಿಯ ಮುಖದಲ್ಲಿ ಗೋಚರವಾದ ಆಶ್ಚರ್ಯ, ಆನಂದ, ಹಾಗೂ ಆತಂಕ ಮಿಶ್ರಿತವಾದ ಅವ್ಯಕ್ತ ಭಾವದಿಂದ ಸ್ವಲ್ಪ ಮಟ್ಟಿಗೆ ಗಾಬರಿಯಾದ ಬೇಲಿ ಹಾಕಲು ಬಂದ
Read More

ರಾವಣಾಯಣ : ಭಾಗ ೧ – ಬಲಾಬಲ

“ವಾಲ್ಮೀಕಿ ರಚಿತ ರಾಮಾಯಣವನ್ನು ಹೊರತುಪಡಿಸಿ ಬೇರೆ ಬೇರೆ ಭಾಷೆಯಲ್ಲಿ ಕೂಡ ೩೦೦ ಕ್ಕೂ ಮಿಗಿಲಾಗಿ ರಾಮಾಯಣದ ಆವೃತ್ತಿಗಳಿವೆ. ಸಂಸ್ಕೃತದಲ್ಲಿ ಲಿಖಿತ ಕೃತಿಗಳಾದ ತುಳಸಿದಾಸರ ರಾಮಚರಿತ ಮಾನಸ, ವಸಿಷ್ಠ ರಾಮಾಯಣ, ಅದ್ಭುತ ರಾಮಾಯಣ, ಆನಂದ ರಾಮಾಯಣ, ಅಗಸ್ತ್ಯ ರಾಮಾಯಣ, ತೆಲುಗಿನ
Read More

ಹಾರಾಟ

(ಬರ್ಡ್ ಮ್ಯಾನ್ ಚಿತ್ರ ಮೂಡಿಸುವ ಅನುಭವ ) ತಂದೆ ಸಿಟ್ಟಿನಿಂದ ಆರ್ಭಟಿಸುತ್ತಾನೆ, “ಏನಿದು?” ಮಗಳು ಅಷ್ಟೇ ನಿರ್ವಿಣ್ಣವಾಗಿ ಉತ್ತರಿಸುತ್ತಾಳೆ “ಮಾದಕ ಡ್ರಗ್ಸ್”. ಆಶ್ಚರ್ಯಭರಿತ ಸಿಟ್ಟಿನಿಂದ ಆತ ಮತ್ತೆ ಕಿರುಚುತ್ತಾನೆ “ಏನು ಮಾಡ್ತಾ ಇದ್ದೀಯ ಅಂತ ಗೊತ್ತಿದೆಯ ನಿಂಗೆ?” ಆಕೆಯದ್ದು
Read More

ಹರಿ ಕಥೆ

ಪಲ್ಲವಿ: “ಉಡಿಯಲ್ಲಿ ಉಡಿಗೆಜ್ಜೆ ಬೆರಳಲ್ಲಿ ಉಂಗುರ ಕೊರಳಲ್ಲಿ ಹಾಕಿದ ವೈಜಯಂತಿ ಮಾಲೆ ಕಾಶಿ ಪೀತಾಂಬರ ಕೈಯಲ್ಲಿ ಕೊಳಲು ಪೂಸಿದ ಶ್ರೀಗಂಧ ಮೈಯೆಲ್ಲಾ ಘಮ ಘಮ ಕೃಷ್ಣ ನೀ ಬೇಗನೇ ಬಾರೋ ಬೇಗನೇ ಬಾರೋ ಮುಖವನ್ನು ತೋರೋ..” ಅವಳ ಹೆಸರು
Read More

ಹೊಸ ಬೀಣೆಚೀಲ

ಸುಮಾರು ೧೮ ವರ್ಷಗಳ ಹಿಂದೆ ನಾನು ನೋಡಿದ ಬಿಟಿಎಂ ಲೇಔಟ್ ಈಗಿನಂತಿರಲಿಲ್ಲ. ಅಲ್ಲೊಂದು ಇಲ್ಲೊಂದು ಅಂಗಡಿಗಳು ಮತ್ತು ಕೆಲವು ಮನೆಗಳಿದ್ದವು. ಆದರೆ  ಈಗ ಧೂಳು ಕೂಡ ಹಾರಾಡಲು ಜಾಗವಿರದಂತೆ ಈ ಊರು ತುಂಬಿಕೊಂಡಿದೆ. ಎಲ್ಲೆಲ್ಲಿಂದಲೋ ಬಂದ ಜನರು ಇದು
Read More

ಕನಸು-ವಾಸ್ತವ : ಮುಖಾಮುಖಿ

ದಿನಾ ಬೆಳಗ್ಗೆ ಆದ್ರೆ ಅದೇ ರಾಗ ಅದೇ ಹಾಡು. ಅದೇ ಆಫೀಸ್, ಅದೇ ಕೆಲಸ, ಅದೇ ಕೆಸರು ಎರಚಾಟ, ಅದೇ ಹೋರಾಟ, ಅದೇ ಟ್ರಾಫಿಕ್, ಅದೇ ಊಟ, ಅದೇ ಕಾಫಿ ಮತ್ತೆ ಅದೇ ಜೀವನ. ಗುರುತದವರಿಗೆ, ಸಂಬಂಧಿಕರ ಮಧ್ಯೆ
Read More
error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)