ಯಾವತ್ತು ಶಂಕರ ಹೆಗ್ಡೆಯವರ ಸಮಾಧಿಯ ಜಾಗ ತನ್ನ ಜಮೀನಿನ ಬೇಲಿಯೊಳಗೆ ಸೇರ್ಪಡೆಯಾಯಿತೋ ಅಂದಿನ ದಿನವೇ ಶ್ರೀರಾಮ ಸೋಮಯಾಜಿಯ ಮುಖದಲ್ಲಿ ಗೋಚರವಾದ ಆಶ್ಚರ್ಯ, ಆನಂದ, ಹಾಗೂ ಆತಂಕ ಮಿಶ್ರಿತವಾದ ಅವ್ಯಕ್ತ ಭಾವದಿಂದ ಸ್ವಲ್ಪ ಮಟ್ಟಿಗೆ ಗಾಬರಿಯಾದ ಬೇಲಿ ಹಾಕಲು ಬಂದ
ಸುಮಾರು ೧೮ ವರ್ಷಗಳ ಹಿಂದೆ ನಾನು ನೋಡಿದ ಬಿಟಿಎಂ ಲೇಔಟ್ ಈಗಿನಂತಿರಲಿಲ್ಲ. ಅಲ್ಲೊಂದು ಇಲ್ಲೊಂದು ಅಂಗಡಿಗಳು ಮತ್ತು ಕೆಲವು ಮನೆಗಳಿದ್ದವು. ಆದರೆ ಈಗ ಧೂಳು ಕೂಡ ಹಾರಾಡಲು ಜಾಗವಿರದಂತೆ ಈ ಊರು ತುಂಬಿಕೊಂಡಿದೆ. ಎಲ್ಲೆಲ್ಲಿಂದಲೋ ಬಂದ ಜನರು ಇದು
ದಿನಾ ಬೆಳಗ್ಗೆ ಆದ್ರೆ ಅದೇ ರಾಗ ಅದೇ ಹಾಡು. ಅದೇ ಆಫೀಸ್, ಅದೇ ಕೆಲಸ, ಅದೇ ಕೆಸರು ಎರಚಾಟ, ಅದೇ ಹೋರಾಟ, ಅದೇ ಟ್ರಾಫಿಕ್, ಅದೇ ಊಟ, ಅದೇ ಕಾಫಿ ಮತ್ತೆ ಅದೇ ಜೀವನ. ಗುರುತದವರಿಗೆ, ಸಂಬಂಧಿಕರ ಮಧ್ಯೆ
ಈ ಕಥೆ ಬಾಲಕೃಷ್ಣ ರಾಯರದ್ದು. ವಯಸ್ಸು ಸುಮಾರು ೮೦ ರ ಆಸುಪಾಸು. ಹೆಂಡತಿ ಮಕ್ಕಳಿಲ್ಲದೆ, ಸಂಸಾರ ತಾಪತ್ರಯವಿಲ್ಲದೆ ಬ್ರಹ್ಮಚಾರಿಯಾಗಿ ಕಾಲ ಸವೆಸಿದ ಜೀವ. ಬ್ರಹ್ಮಚಾರಿಯಾಗಲು ಕಾರಣ ಕಥೆಗೆ ಅನಾವಶ್ಯಕ. ಆದರೂ ಕಾರಣ ಹೀಗಿದೆ. ಚಿಕ್ಕಂದಿನಲ್ಲೇ ಮನೆಯ ಬಡತನಕ್ಕೆ ಬೇಸತ್ತು
ಬೆ೦ಗಳೂರಿನ ಸುತ್ತ ಮುತ್ತ ಇರುವ ಎಲ್ಲಾ ಬೆಟ್ಟಗಳನ್ನ ಹತ್ತಿ ಇಳಿದು ಉಳಿದದ್ದು ಕೋಲಾರದ ಸಮೀಪದಲ್ಲಿ ಇರುವ ಅವನಿ ಬೆಟ್ಟ. ಒ೦ದು ಆದಿತ್ಯವಾರ ಬೆಳಗ್ಗೆ ನಾನು, ಸುಧೀರ್ ಮತ್ತೆ ನ್ಯಾನೋ, ಹೆಬ್ಬಾವಿನ ಹಾಗೆ ಚಾಚಿಕೊ೦ಡಿರುವ ಹ್ಯೆದ್ರಾಬಾದ್ ರೋಡ್ ಮೇಲೆ ಅವನಿಗೆ