(ಸೆಪ್ಟೆಂಬರ್ 7, 2016 ರಂದು ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡ ಪಿ . ಕುಸುಮಾ ಆಯರಹಳ್ಳಿ ಅವರ ‘ಕ್ರಾಸ್ ಕನೆಕ್ಷನ್’ ಅಂಕಣದ ಬರಹದ ಪ್ರತಿಯಾಗಿ ನನ್ನ ಅನಿಸಿಕೆ.) ಆಧುನಿಕತೆಯ ಗಾಳಿ ನಿಧಾನಕ್ಕೆ ದೇಶದ ಮೂಲೆ ಮೂಲೆಯನ್ನು ತಲುಪುತ್ತಿರುವ ಸಮಯದಲ್ಲಿ ಎಲ್ಲಿ
ದಿನಾ ನಾನು ಹೋಗುವ ದಾರಿಯಲ್ಲಿ, ಪೇಟೆ ಪರಿಮಿತಿಯಿಂದ ಹೊರಗಿರುವ, ಇನ್ನಷ್ಟು ಜನರನ್ನು ತನ್ನೊಳಗೆ ನುಂಗಿ ಬಚ್ಚಿಡಿಸಿಕೊಳ್ಳಬಲ್ಲಂತಹ ಹೊಸ ವಸತಿ ಸಮುಚ್ಚಯವನ್ನು ಕಟ್ಟುವ ಕೂಲಿ ಕಾರ್ಮಿಕರ ಮಕ್ಕಳು ತಿಂದು, ಮಲಗಿ, ಹೇತುವ ಆ ಇಕ್ಕಟ್ಟಾದ ದಾರಿ ಬದಿಯ ಖಾಲಿ ಜಾಗವನ್ನು
ನಮ್ಮೆಲ್ಲರ ಮೆಚ್ಚಿನ ಲೇಖಕ ಜೋಗಿಯವರು ಹೀಗೊಂದು ಪ್ರಶ್ನೆಯನ್ನು ಸಾಮಾಜಿಕ ಜಾಲದಲ್ಲಿ ಹರಿ ಬಿಟ್ಟಿದ್ದಾರೆ. “ಕನ್ನಡ ಚಿತ್ರಗಳಿಗೆ ನಿಜಕ್ಕೂ ಚೈತ್ರಕಾಲ ಬಂದಿದೆಯಾ? ಬಂದಿದ್ದರೆ ಕಾರಣ ಏನು? ಹೀರೋಯಿಸಮ್ಮು ಕಡಿಮೆಯಾಗಿ ಅರ್ಥಪೂರ್ಣ ಚಿತ್ರಗಳು ಜಾಸ್ತಿ ಆಗಿರುವುದೇ? ಹೊಸ ತಲೆಮಾರು ಬಂದಿರುವುದೇ?” ಇದರ
ಮುಂದಿನ ನಡೆದ ಘಟನೆಗಳು ದುಗ್ಗಿಗೆ ಕನಸೇನೋ ಎಂಬಂತೆ ನಡೆದು ಹೋದವು. ಕೋಲ ನಡೆದ ಮರುದಿನ ಬೆಳಗ್ಗೆಯೇ ಬೆಳ್ಯಾಡಿಯ ಬ್ರಾಹ್ಮಣೇತರ ವರ್ಗದ ಪ್ರಮುಖರೆಲ್ಲ ಶಂಭು ಶೆಟ್ಟರ ನೇತೃತ್ವದಲ್ಲಿ ದುಗ್ಗಿಯ ಮನೆ ಮುಂದೆ ಹಾಜರಾದರು. ಹೇಗೆ ಬೆಳ್ಯಾಡಿಗೆ ಸಿರಿ ದೇವತೆಯ ಗುಡಿಯ
ಅಂದು ದುಗ್ಗಿಯ ಗ್ರಹ ಗತಿಗಳು ಬದಲಾಗುವುದರಲ್ಲಿದ್ದವು. ದೇವರು ಆಕೆಯ ಮೇಲೆ ದಯೆ ತೋರಿಸಿದ್ದನೋ ಗೊತ್ತಿಲ್ಲ ಆದರೆ ಶಂಭು ಶೆಟ್ಟಿಯವರು ಸಿರಿ ದರ್ಶನದ ನಂತರ ದುಗ್ಗಿಯ ಮೇಲೆ ತಮ್ಮ ಕೃಪಾಕಟಾಕ್ಷದ ಹೊಳೆಯನ್ನೇ ಹರಿಸಿದರು. ಸಿರಿ ಜಾತ್ರೆಯ ಮರುದಿನ ನಂದಳಿಕೆಯಿಂದ ಬೆಳ್ಯಾಡಿಗೆ
ಸುಮಾರು ೧೫ ಕಿಲೋ ಮೀಟರಿನಷ್ಟು ವಿಶಾಲವಾಗಿ ಹಬ್ಬಿರುವ ಬೆಳ್ಯಾಡಿಯ ಜನಸಂಖ್ಯೆ ಹೇಳಿಕೊಳ್ಳುವಷ್ಟಿಲ್ಲವಾದರೂ, ಇರುವ ಕೆಲವೇ ಮನೆಗಳ ಜನ ಸಮೂಹ, ಹಲವು ವರ್ಗಗಳಾಗಿ ವಿಂಗಡಣೆಗೊಂಡಿವೆ. ಮೇಲಿಂದ ನೋಡಿದಾಗ ತೋರುವುದು ಒಂದು ಊರಿನ ಜನಸಂಖ್ಯೆಯ ಬಹುಪಾಲನ್ನು ಹಂಚಿಕೊಂಡಿರುವ ಬ್ರಾಹ್ಮಣ ವರ್ಗ, ಇನ್ನೊಂದು
ಗೀತಕ್ಕ ಬಂದು ಕುಳಿತ ೫, ೧೦ ನಿಮಿಷದಲ್ಲೇ ಇನ್ನೊಬ್ಬ ಅವರಂತೆ ಮಧ್ಯವಯಸ್ಕ ಹೆಂಗಸು ಹಾಗು ಜ್ಞಾನಿಗಳಂತೆ ತೋರುವ ಇಳಿವಯಸ್ಸಿನ ವೃದ್ಧರೊಬ್ಬರು ಗೀತಕ್ಕನ ಮುಂದಿನ ಸಾಲಿನ ಕುರ್ಚಿಗಳಲ್ಲಿ ಬಂದು ಕುಳಿತರು. ಇವರಿಬ್ಬರೇ ತನ್ನ ಪ್ರತಿಸ್ಪರ್ಧಿಗಳು ಇರಬಹುದೆಂದು ಗೀತಕ್ಕ ಊಹಿಸುತ್ತಿದ್ದಂತೆ ಕಾರ್ಯಕ್ರಮದ
“ಗೀತಕ್ಕ… ಹೋಯ್ ಗೀತಕ್ಕ..” ಪೋಸ್ಟ್ ಮ್ಯಾನ್ ನಂಜಪ್ಪ ಕೂಗಿದಾಗ ಗೀತಕ್ಕ ಮನೆಯ ಟೆರೇಸ್ ಮೇಲೆ ಉರಿ ಬಿಸಿಲಿಗೆ ಶಪಿಸುತ್ತಾ ಒಗೆದ ಬಟ್ಟೆ ಒಣಗಿಸುತ್ತಿದ್ದರು. ನಂಜಪ್ಪನ ಧ್ವನಿ ಕೇಳಿ ನಿಧಾನಕ್ಕೆ ಒಂದೊಂದೇ ಮೆಟ್ಟಿಲಿಳಿಯುತ್ತಾ, ಬಂದೆ ಬಂದೆ ಎಂದು ತಾನು ಕೂಡ
“ಸಿದ್ಧಾರ್ಥ” ಹೆಸರಿನ ಅರ್ಥ ‘ತನ್ನ ಗುರಿ ಸಾಧಿಸುವವನು’. ಬುದ್ಧ, ಬುದ್ಧನಾಗುವ ಮೊದಲಿನ ಹೆಸರು. ಅಂದು ಆತನ ತಂದೆ ತಾಯಿಗಿದ್ದ ಆಸೆಯೂ ಅದೇ. ತಮ್ಮ ಪುತ್ರ ಆತನ ಗುರಿ ಸಾಧಿಸಲಿ ಎಂದು. ರಾಜ ಆರೈಕೆಯಲ್ಲಿ ಬೆಳೆದ ಬಾಲಕ ಒಂದು ದಿನ