“ವಾಲ್ಮೀಕಿ ರಚಿತ ರಾಮಾಯಣವನ್ನು ಹೊರತುಪಡಿಸಿ ಬೇರೆ ಬೇರೆ ಭಾಷೆಯಲ್ಲಿ ಕೂಡ ೩೦೦ ಕ್ಕೂ ಮಿಗಿಲಾಗಿ ರಾಮಾಯಣದ ಆವೃತ್ತಿಗಳಿವೆ. ಸಂಸ್ಕೃತದಲ್ಲಿ ಲಿಖಿತ ಕೃತಿಗಳಾದ ತುಳಸಿದಾಸರ ರಾಮಚರಿತ ಮಾನಸ, ವಸಿಷ್ಠ ರಾಮಾಯಣ, ಅದ್ಭುತ ರಾಮಾಯಣ, ಆನಂದ ರಾಮಾಯಣ, ಅಗಸ್ತ್ಯ ರಾಮಾಯಣ, ತೆಲುಗಿನ
(ಬರ್ಡ್ ಮ್ಯಾನ್ ಚಿತ್ರ ಮೂಡಿಸುವ ಅನುಭವ ) ತಂದೆ ಸಿಟ್ಟಿನಿಂದ ಆರ್ಭಟಿಸುತ್ತಾನೆ, “ಏನಿದು?” ಮಗಳು ಅಷ್ಟೇ ನಿರ್ವಿಣ್ಣವಾಗಿ ಉತ್ತರಿಸುತ್ತಾಳೆ “ಮಾದಕ ಡ್ರಗ್ಸ್”. ಆಶ್ಚರ್ಯಭರಿತ ಸಿಟ್ಟಿನಿಂದ ಆತ ಮತ್ತೆ ಕಿರುಚುತ್ತಾನೆ “ಏನು ಮಾಡ್ತಾ ಇದ್ದೀಯ ಅಂತ ಗೊತ್ತಿದೆಯ ನಿಂಗೆ?” ಆಕೆಯದ್ದು
ಸುಮಾರು ೧೮ ವರ್ಷಗಳ ಹಿಂದೆ ನಾನು ನೋಡಿದ ಬಿಟಿಎಂ ಲೇಔಟ್ ಈಗಿನಂತಿರಲಿಲ್ಲ. ಅಲ್ಲೊಂದು ಇಲ್ಲೊಂದು ಅಂಗಡಿಗಳು ಮತ್ತು ಕೆಲವು ಮನೆಗಳಿದ್ದವು. ಆದರೆ ಈಗ ಧೂಳು ಕೂಡ ಹಾರಾಡಲು ಜಾಗವಿರದಂತೆ ಈ ಊರು ತುಂಬಿಕೊಂಡಿದೆ. ಎಲ್ಲೆಲ್ಲಿಂದಲೋ ಬಂದ ಜನರು ಇದು
ದಿನಾ ಬೆಳಗ್ಗೆ ಆದ್ರೆ ಅದೇ ರಾಗ ಅದೇ ಹಾಡು. ಅದೇ ಆಫೀಸ್, ಅದೇ ಕೆಲಸ, ಅದೇ ಕೆಸರು ಎರಚಾಟ, ಅದೇ ಹೋರಾಟ, ಅದೇ ಟ್ರಾಫಿಕ್, ಅದೇ ಊಟ, ಅದೇ ಕಾಫಿ ಮತ್ತೆ ಅದೇ ಜೀವನ. ಗುರುತದವರಿಗೆ, ಸಂಬಂಧಿಕರ ಮಧ್ಯೆ
ಈ ಕಥೆ ಬಾಲಕೃಷ್ಣ ರಾಯರದ್ದು. ವಯಸ್ಸು ಸುಮಾರು ೮೦ ರ ಆಸುಪಾಸು. ಹೆಂಡತಿ ಮಕ್ಕಳಿಲ್ಲದೆ, ಸಂಸಾರ ತಾಪತ್ರಯವಿಲ್ಲದೆ ಬ್ರಹ್ಮಚಾರಿಯಾಗಿ ಕಾಲ ಸವೆಸಿದ ಜೀವ. ಬ್ರಹ್ಮಚಾರಿಯಾಗಲು ಕಾರಣ ಕಥೆಗೆ ಅನಾವಶ್ಯಕ. ಆದರೂ ಕಾರಣ ಹೀಗಿದೆ. ಚಿಕ್ಕಂದಿನಲ್ಲೇ ಮನೆಯ ಬಡತನಕ್ಕೆ ಬೇಸತ್ತು
ಯಾಕೋ ೭೦ ವರ್ಷಗಳಿಂದ ಓಡಾಡಿದ ರಸ್ತೆ ಇದಲ್ಲ ಅನಿಸುತ್ತಿದೆ. ಏನೋ ಗುರಿಯಿಲ್ಲದ ಪಯಣದಂತಿದೆ ಇಂದಿನ ಇಳಿ ಸಂಜೆಯ ನಡಿಗೆ. ಮನೆಯಲ್ಲಿ ಉಸಿರುಗಟ್ಟುವ ವಾತಾವರಣ. ಚಿಕ್ಕದಾಗಿ ಚೊಕ್ಕವಿಲ್ಲದ ಮನೆ. ತನ್ನೆಲ್ಲ ಸೋಲಿಗೂ ನಾನೇ ಹೊಣೆ ಎಂಬಂತೆ ವರ್ತಿಸುವ ಮಗ, ಪ್ರಯೋಜನವಿಲ್ಲದ
ದೂರದ ಮರಳುಗಾಡಿನಲ್ಲೊಂದು ಹಳ್ಳಿ. ಹಳ್ಳಿಯಲ್ಲೊಂದು ಚಿಕ್ಕದಾದ ಚೊಕ್ಕ ಸಂಸಾರ. ಯಜಮಾನ, ಆತನ ಹೆಂಡತಿ, ೩ ಮಕ್ಕಳು. ಮೂವರೂ ಹುಡುಗ ಮಕ್ಕಳು. ಚಿಕ್ಕ ಮಗು ಇನ್ನು ಬರಿ ೪ ವರ್ಷದ ಮುದ್ದು ಹುಡುಗ. ಅಪ್ಪನಿಗೆ ಈ ಮಗುವಿನ ಮೇಲೆ ಯಾಕೋ
ಈಗಷ್ಟೇ ಮುಳುಗುತ್ತಿರುವ ಸೂರ್ಯ. ಜಿರಿ ಜಿರಿ ಸದ್ದು ಮಾಡುತ್ತಿರುವ ಜೀರುಂಡೆ ನಾದ. ಎನೋ ರಹಸ್ಯವನ್ನು ಬಚ್ಚಿಟ್ಟ ಹಾಗೆ ತನ್ನೊಳಗೆ ಮರುಗುತ್ತಿರುವ ಕಾಡು. ಹಾಳಾಗಿ ನಿಂತಿರುವ ಬಸ್ಸು. ಇಬ್ಬರೇ ಪ್ರಯಾಣಿಕರಾದ ನಾನು ಮತ್ತು ಅವನು. ನಿರಂಜನ, ೪ ವರ್ಷಗಳ ಕಾಲ
ಬೆ೦ಗಳೂರಿನ ಸುತ್ತ ಮುತ್ತ ಇರುವ ಎಲ್ಲಾ ಬೆಟ್ಟಗಳನ್ನ ಹತ್ತಿ ಇಳಿದು ಉಳಿದದ್ದು ಕೋಲಾರದ ಸಮೀಪದಲ್ಲಿ ಇರುವ ಅವನಿ ಬೆಟ್ಟ. ಒ೦ದು ಆದಿತ್ಯವಾರ ಬೆಳಗ್ಗೆ ನಾನು, ಸುಧೀರ್ ಮತ್ತೆ ನ್ಯಾನೋ, ಹೆಬ್ಬಾವಿನ ಹಾಗೆ ಚಾಚಿಕೊ೦ಡಿರುವ ಹ್ಯೆದ್ರಾಬಾದ್ ರೋಡ್ ಮೇಲೆ ಅವನಿಗೆ